DiscoverA Sip of Finance Kannada - By Two Finance Podcastದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ| How Inflation affects our household?
ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ  ಪರಿಣಾಮ| How Inflation affects our household?

ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ| How Inflation affects our household?

Update: 2022-04-26
Share

Description

ಇವತ್ತಿನಿಂದ ಐ.ಆರ್.ಆರ್.ಆರ್. ಬಗ್ಗೆ ತಿಳ್ಕೊಳೋದಕ್ಕೆ ಶುರು ಮಾಡೋಣ, ಒಂದು ಬಾರಿಗೆ ಒಂದು ಸಂಚಿಕೆ, ಮೊದಲನೆಯದಾಗಿ ಐ - ಇನ್ ಫ್ಲೇಶನ್(ಹಣದುಬ್ಬರ)ದಿಂದ ಆರಂಭಿಸೋಣ. ನಿಮ್ಮ ಶಾಲಾ ದಿನಗಳಲ್ಲಿ 200 ರೂಪಾಯಿ ಕೊಟ್ಟು ವೈಟ್ ಕ್ಯಾನ್ವಾಸ್ ಶೂ ತಗೊಂಡಿದ್ದು ನೆನಪಿದ್ಯಾ? ಏನ್ ಟೈಮ್ ಅಲಾ ಅದು? ಟೂತ್ಪೇಸ್ಟ್ ಯೂಸ್ ಮಾಡ್ಕೊಂಡು ಆ ಶೂನ ಬಿಳಿಯಾಗಿ ಚೆನ್ನಾಗಿ ಇಟ್ಕೊಳ್ತಾ ಇದ್ವಿ. ಆ ಶೂ ಬೆಲೆ ಈಗ ಎಷ್ಟು ಇದೆ ಅಂತ ಗೆಸ್ ಮಾಡ್ತಿರಾ? ಒಂದು ಸಾವಿರ ರೂಪಾಯಿಗಿಂತ ಕಡಿಮೆಗೆ ಎಲ್ಲೂ ಸಿಗ್ಲಿಕ್ಕಿಲ್ಲ.

ಹೇಗೆ ಬೆಲೆ ಇಷ್ಟು ಜಾಸ್ತಿ ಆಯ್ತು ಅಂತ ಯೋಚಿಸ್ತಾ ಇದ್ದೀರಾ? ಅದಕ್ಕಾಗಿ ಈ ಸಂಚಿಕೆ ಮಿಸ್ ಮಾಡ್ದೆ ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ ಪ್ರತೀ ಮಂಗಳವಾರ, ಹಾಗೂ ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!!

ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.

Today, we’re going to start the concept of the IRRR, one episode at a time. Let’s begin with the I - Inflation. Do you remember buying white canvas shoes for school that cost around 200 rupees? What a time, right? We used toothpaste to clean them and keep them perfectly white. Can you guess what they cost now? Probably a thousand bucks, if not more! If you’re wondering about this difference in the price, check out this episode where we dive deep in order to understand the concept of Inflation. Listen in to the next episode to learn about the second term in the IRRR series, only on #ASipOfFinance with your host, Priyanka Acharya.

You can follow our host Priyanka Acharya on her social media:

Twitter | Linkedin | Instagram | Facebook

You can follow Spoorthi Thej on their social media:

Instagram | Twitter

You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app. 

See omnystudio.com/listener for privacy information.

Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ  ಪರಿಣಾಮ| How Inflation affects our household?

ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ| How Inflation affects our household?

IVM Podcasts